ಕುಂದಾದ್ರಿ

 ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಬೆಟ್ಟ. ಇಲ್ಲೊಂದು ಜಿನಾಲಯವಿದೆ. ನಾಗಕುಮಾರ ಚರಿತ್ರೆಯಲ್ಲಿ ಬಾಹುಬಲಿ ಕವಿ (16ನೆಯ ಶತಮಾನ) ಈ ಗಿರಿಯನ್ನು ಮನಸಾರೆ ಬಣ್ಣಿಸಿದ್ದಾನೆ. ಈಗ ಇಲ್ಲೊಂದು ಜೈನ ಬ್ರಹ್ಮಚರ್ಯಾಶ್ರಮವೂ ಇದೆ.

 

(ಬೆ.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ